ಸ್ಪೋರ್ಟ್ಸ್

IPL 2025ಕಪ್ ಬರ ನೀಗಿಸಿದ ಆರ್‌ಸಿಬಿ: ಅಭಿಮಾನಿಗಳ ಖುಷಿ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಚೊಚ್ಚಲ IPL ಕಪ್ ಎತ್ತಿ ಹಿಡಿಯುವ ಮೂಲಕ 17 ವರ್ಷಗಳ ಬರ ನೀಗಿಸಿತು. ಅಹಮದಾಬಾದ್‌‌ನ ನರೇಂದ್ರ ಮೋದಿ ಸ್ಟೇಡಿಯಂ‌ನಲ್ಲಿ ಜೂನ್​ 3ರಂದು ಪಂಜಾಬ್‌ ವಿರುದ್ಧ ಆರ್​ಸಿಬಿ ಗೆದ್ದ ಬಳಿಕ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

Related Articles

Leave a Reply

Your email address will not be published. Required fields are marked *

Back to top button